ಕರ್ನಾಟಕಕ್ಕೆ ಮುಂಗಾರು ನಿಗದಿತ ವೇಳೆಗೆ ಆಗಮಿಸಿದರೂ ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ. ಕರಾವಳಿ, ಮಲೆನಾಡು ಭಾಗದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಮಳೆಯಾಗುತ್ತಿದೆ. ಜೂನ್ 24ರಿಂದ ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ.<br />Karnataka State Natural Disaster Monitoring Centre (KSNMDC) issued heavy rain alert in state from June 24 to 30. Malenadu, Karavali region districts already witnessing rain by the monsoon.